Surprise Me!

ಸಮುದ್ರ ತಟದಲ್ಲಿ ಆಟವಾಡುತ್ತಿದ್ದವರಿಗೆ ಕಾದಿತ್ತು ಅಪಾಯ | Oneindia Kannada

2019-06-14 848 Dailymotion

ಉಡುಪಿಯ ಪ್ರಸಿದ್ಧ ಮಲ್ಪೆ ಕಡಲ ಕಿನಾರೆಯಲ್ಲಿ ಕಡಲಿಗೆ ಇಳಿದು ನೀರಾಟವಾಡುತ್ತಿದ್ದ ಸಂದರ್ಭ, ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರೊಬ್ಬರನ್ನು ಜೀವ ರಕ್ಷಕರು ರಕ್ಷಣೆ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರವಾಸಿಗನ ಜೀವ ರಕ್ಷಣೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ<br /><br /><br />Tourist from Bhadravathi rescued in Malpe beach by lifeguard team. Incident of this video viral in social media<br />

Buy Now on CodeCanyon